ಚಳಿಗಾಲದಲ್ಲಿ ಎಷ್ಟು ನಿಮಿಷ ಸ್ನಾನ ಮಾಡಬೇಕು ಗೊತ್ತಾ!? ಹಾಗಿದ್ರೆ ವೈದ್ಯರ ಸಲಹೆ ತಿಳಿಯಿರಿ!

ನಿಮ್ಮನ್ನು ತಾಜಾ ಆಗಿಡಲು ಮತ್ತು ದಿನದ ಕೆಲಸಕ್ಕೆ ಸಿದ್ಧವಾಗಲು ನೆರವಾಗುವ ಬೆಳಗಿನ ನಿತ್ಯಕರ್ಮವೆಂದರೆ, ಅದು ಸ್ನಾನ. ಸ್ನಾನ ವೈಯಕ್ತಿಕ ನೈರ್ಮಲ್ಯಕ್ಕೆ ಅಗತ್ಯವಾಗಿದ್ದು, ಇದನ್ನು ಭಾರತವೂ ಸೇರಿ, ವಿಶ್ವಾದ್ಯಂತ ಪ್ರತಿದಿನ ಮಾಡುತ್ತಾರೆ. ಅಧ್ಯಯನಗಳ ಪ್ರಕಾರ ಸ್ನಾನ ಅತ್ಯುತ್ತಮ ದೈಹಿಕ ಸ್ವಚ್ಛತೆ ನೀಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ,ಅನೇಕ ಅಧ್ಯಯನಗಳು ಬಿಸಿನೀರಿನ ಸ್ನಾನ ನಿಮ್ಮ ಶರೀರದ ತೂಕ ಕಡಿಮೆ ಮಾಡಲು ನೆರವಾಗುವುದಷ್ಟೇ ಅಲ್ಲದೇ, ಬಾಡಿ ಮಾಸ್ ಇಂಡೆಕ್ಸ್ ಮತ್ತು ಸೊಂಟದ ಸುತ್ತಳತೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ. ಧಾರವಾಡ: ಸಿಎಂ … Continue reading ಚಳಿಗಾಲದಲ್ಲಿ ಎಷ್ಟು ನಿಮಿಷ ಸ್ನಾನ ಮಾಡಬೇಕು ಗೊತ್ತಾ!? ಹಾಗಿದ್ರೆ ವೈದ್ಯರ ಸಲಹೆ ತಿಳಿಯಿರಿ!