ಆರೋಗ್ಯಕ್ಕೆ ಬಿಯರ್ ಎಷ್ಟು ಒಳ್ಳೆಯದು ಗೊತ್ತಾ!?
ಬಹುತೇಕರು ಇಷ್ಟಪಡುವ ಬಿಯರ್‌ನ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಇದು ಶೀತ ಮತ್ತು ವೈರಸ್‌ಅನ್ನು ತಡೆಯುತ್ತದೆ: 2009 ರಲ್ಲಿ ಡಾ. ಜೋಹಾನ್ಸ್ ಸ್ಕೆರ್ ಅವರು ಮ್ಯೂನಿಚ್ ಮ್ಯಾರಥಾನ್‌ಗೆ ಮೂರು ವಾರಗಳ ಮೊದಲು ಮತ್ತು ಎರಡು ವಾರಗಳ ನಂತರ 277 ಓಟಗಾರರೊಂದಿಗೆ ಅಧ್ಯಯನವನ್ನು ನಡೆಸಿದರು. ಓಟಗಾರರನ್ನು ಬಿಯರ್ ಕುಡಿಯುವವರು ಮತ್ತು ಬಿಯರ್ ಕುಡಿಯದವರೆಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿತ್ತು. ಬಿಯರ್ ಕುಡಿದ ಒಂದು ಗುಂಪಿನಲ್ಲಿ ಶೀತ ಮತ್ತು ವೈರಸ್‌ಗಳು ಕಡಿಮೆ ಎಂದು ಅಧ್ಯಯನ ಕಂಡುಹಿಡಿದಿದೆ. IPL 2024: SRH ಸೋಲಿನ ಬಳಿಕ … Continue reading ಆರೋಗ್ಯಕ್ಕೆ ಬಿಯರ್ ಎಷ್ಟು ಒಳ್ಳೆಯದು ಗೊತ್ತಾ!?
Copy and paste this URL into your WordPress site to embed
Copy and paste this code into your site to embed