ನಿಮಗೆ ಗೊತ್ತೆ..? ಈ ಬೀಜ ನೆನೆಸಿಟ್ಟ ನೀರು ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!

ಹಿಂದೆ ಸಕ್ಕರೆ ಕಾಯಿಲೆ ಅಂದರೆ ಜನರು ಭೀತಿಪಡುತ್ತಿದ್ದರು. ಆದರೆ ಇಂದು ಅದು ಸಾಮಾನ್ಯ ವಿಚಾರ ಎನ್ನುವಂತಾಗಿದೆ. ಯಾಕೆಂದರೆ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಲ್ಲೂ ಇದು ಕಾಡುವುದು. ಹೀಗಾಗಿ ಮಧುಮೇಹಿಗಳ ಸಂಖ್ಯೆ ವಿಶ್ವ ಮಟ್ಟದಲ್ಲೂ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣ ಸಾಧ್ಯವಿಲ್ಲವೇ ಎಂದು ಕೇಳಿದರೆ ಆಗ ಖಂಡಿತವಾಗಿಯೂ ಇದನ್ನು ನಿಯಂತ್ರಿಸಬಹುದು. ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಸೊಪ್ಪು ಎಲ್ಲರ ಅಡುಗೆ ಮನೆಯಲ್ಲಿ ಕಾಣ ಸಿಗುತ್ತೆ. ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಈ ಸೊಪ್ಪಿನ ಬಳಕೆ ಕೂಡ ಅಷ್ಟಕಷ್ಟೇ ಎನ್ನಬಹುದು. ಆದರೆ … Continue reading ನಿಮಗೆ ಗೊತ್ತೆ..? ಈ ಬೀಜ ನೆನೆಸಿಟ್ಟ ನೀರು ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!