Sugar Cane Juice: ರಸ್ತೆ ಬದಿ ಕಬ್ಬಿನ ಹಾಲು ಕುಡಿಯುವ ಮುನ್ನ ನಿಮಗಿದು ಗೊತ್ತೇ: ಏನಾಗಲಿದೆ ಎಂದು!

ಬೇಸಿಗೆ ಕಾಲದಲ್ಲಿ ನಾವು ಎಲ್ಲಾದರೂ ಹೊರಗಡೆ ಹೋದಾಗ ಎದುರಾಗುವ ವಿಪರೀತ ಶಕೆ ಹಾಗೂ ಬೆವರಿನ ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಯಾವುದಾದರೂ ಪಾನೀಯವನ್ನು ಕುಡಿಯಬೇಕು ಎಂದು ಮನಸ್ಸಿಗೆ ಬಂದರೆ ಅದು ಎಳನೀರು ಅಥವಾ ಕಬ್ಬಿನ ರಸವೇ ಆಗಿರುತ್ತದೆ. ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಸಿಗುವ ಹೊರತಾಗಿಯೂ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುಣಲಕ್ಷಣ ಇದೆ. ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸುತ್ತದೆ summer Hair Protection: … Continue reading Sugar Cane Juice: ರಸ್ತೆ ಬದಿ ಕಬ್ಬಿನ ಹಾಲು ಕುಡಿಯುವ ಮುನ್ನ ನಿಮಗಿದು ಗೊತ್ತೇ: ಏನಾಗಲಿದೆ ಎಂದು!