ಮಕ್ಕಳ ಹಾಗೂ ತಾಯಂದಿರಿಗೆ ಅನುಕೂಲಕರವಾದ ಡೈಪರ್ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ಹಲವು ತಂದೆ ತಾಯಿಯರಿಗೆ ತಿಳಿದಿಲ್ಲ. 24 ಗಂಟೆ ಮಕ್ಕಳು ಡೈಪರ್ ಧರಿಸುವುದರಿಂದ ಮಕ್ಕಳು ದೊಡ್ಡವರಾದ ಮೇಲೆ ಭಯಾನಕ ಖಾಯಿಲೆಗಳಿಗೆ ಗುರಿಯಾಗುತ್ತಾರೆ. ಏಕೆಂದರೆ ಇಂತಹ ಡೈಪರ್ ಗಳನ್ನು ಸೋರಿಕೆ ನಿರೋಧಕ ಪಾಲಿಮರ್ ಗಳು, ಹೀರಿಕೊಳ್ಳುವ ಪಾಲಿಮರ್ ಗಳು ಮತ್ತು ಕೆಲವು ಸುಗಂಧಿತ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ. ಮಕ್ಕಳ ಡೈಪರ್ ಅಲ್ಲಿ ಇರಬಹುದು 10000 ವೈರಸ್ : ನೇಚರ್ ಮೈಕ್ರೊಬಯಾಲಜಿ ಜರ್ನಲ್ ನಲ್ಲಿ ಪ್ರಕಟಿತವಾದ ವರದಿಯ ಪ್ರಕಾರ, … Continue reading Diaper ಹಾಕೋದ್ರಿಂದ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಗೊತ್ತಾ..? ಮಗುವಿಗೆ ಎಷ್ಟು ಹೊತ್ತು ಡೈಪರ್ ಹಾಕಬೇಕು.? ಇಲ್ಲಿದೆ ಉತ್ತರ
Copy and paste this URL into your WordPress site to embed
Copy and paste this code into your site to embed