Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ

ಕೈಲಾಸ ಪರ್ವತದಿಂದ ಗೌರಮ್ಮ ತನ್ನ ತವರಾದ ಭೂಮಿಗೆ ಬರುವ ಸಮಯ ಬಂದಿದೆ. ಗೌರಿ ಹಬ್ಬದಂದು ತವರಿಗೆ ಬರುವ ಗೌರಮ್ಮನನ್ನು ಉಪಚರಿಸಿ, ಆಕೆಗಾಗಿ ಬಾಗೀನ ಕೊಟ್ಟು ಸತ್ಕರಿಸುವ ಆಚರಣೆ ಇದೆ. ಈ ಬಾಗೀನವನ್ನು ನಂತರ ಮುತ್ತೈದೆಯರಿಗೆ ಬಾಗೀನ ನೀಡಲಾಗುತ್ತದೆ. ತಾಯಿ ಬಾಗೀನವನ್ನೂ ನೀಡಲಾಗುತ್ತದೆ. ಮೊರದಲ್ಲಿಟ್ಟು ಸೆರಗು ಮುಚ್ಚಿ ಕೊಡುವ ಈ ಬಾಗೀನದಲ್ಲಿ ಏನೆಲ್ಲ ಇರಬೇಕು ನೋಡೋಣ. ಈ ಬಾರಿ ಸೆಪ್ಟೆಂಬರ್‌ 06 ರಂದು (ಶುಕ್ರವಾರ) ಗೌರಿ ಹಬ್ಬವಿದೆ. ಅಂದು ಬಿದಿರಿನಿಂದ ನೇಯ್ದು ತಯಾರಿಸಿದ ಮೊರದಲ್ಲಿ ಮನೆಗೆ ಮತ್ತು ಮಹಿಳೆಗೆ … Continue reading Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ