ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುತ್ತೀರಾ ? ಹುಷಾರ್, ಈ ಅಪಾಯ ಕಾಡಬಹುದು !
ಒಮ್ಮೊಮ್ಮೆ ಚಪಾತಿ ಹಿಟ್ಟು ಕಲಸುವಾಗ ಸ್ವಲ್ಪ ಹೆಚ್ಚು ಕಲಸಿ ಬಿಡುತ್ತೇವೆ. ಎಲ್ಲಾ ಹಿಟ್ಟಿನ ಚಪಾತಿ ಮಾಡಿದರೆ ವೇಸ್ಟ್ ಆಗುತ್ತದೆ ಎನ್ನುವ ಕಾರಣಕ್ಕೆ ಉಳಿದ ಹಿಟ್ಟನ್ನು ಹಾಗೆಯೇ ಫ್ರಿಜ್ ನಲ್ಲಿಡುವ ಅಭ್ಯಾಸ ಅನೇಕ ಮಹಿಳೆಯರಿಗೆ ಇರುತ್ತದೆ. ಇನ್ನು ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಒಂದೆರಡು ದಿನಗಳಿಗೆ ಆಗುವ ಹಾಗೆ ಹಿಟ್ಟು ಕಲಸುವ ಅಭ್ಯಾಸವೂ ಇರುತ್ತದೆ, ಕೆಲಸ ಸುಲಭವಾಗುತ್ತದೆ ಎನ್ನುವ ಉದ್ದೇಶದಿಂದ ಈ ರೀತಿ ಮಾಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಭಾರೀ … Continue reading ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುತ್ತೀರಾ ? ಹುಷಾರ್, ಈ ಅಪಾಯ ಕಾಡಬಹುದು !
Copy and paste this URL into your WordPress site to embed
Copy and paste this code into your site to embed