Storing Eggs In Refrigerator: ನೀವು ಮೊಟ್ಟೆಯನ್ನು ಫ್ರಿಡ್ಜ್‌ʼನಲ್ಲಿಟ್ಟು ತಿನ್ನುತ್ತೀರಾ.? ಹಾಗಾದ್ರೆ ಈ ಸ್ಟೋರಿ ನೋಡಿ

ಮೊಟ್ಟೆ ಹಲವರ ಫೇವರಿಟ್. ಪ್ರೋಟೀನ್‌ನ ಉತ್ತಮ ಮೂಲ. ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿ ತಿನ್ನಬಹುದು. ಮಾತ್ರವಲ್ಲ ಗ್ರೇವಿ, ಎಗ್ ಪೆಪ್ಪರ್,  ಎಗ್ ಬಿರಿಯಾನಿ, ಎಗ್ ಫ್ರೈಡ್ ರೈಸ್ ಮೊದಲಾದ ರೆಸಿಪಿಗಳನ್ನು ಮೊಟ್ಟೆಯಿಂದ ತಯಾರಿಸಬಹುದು. ಮೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಮೊಟ್ಟೆಗಳನ್ನು ಮನೆಗೆ ತಂದೇನೋ ಇಡಬಹುದು. ಆದ್ರೆ ಇದು ಜಾಸ್ತಿ ದಿನ ಉಳಿಯುವುದಿಲ್ಲ ಹಾಳಾಗುತ್ತದೆ. ಹೀಗಾಗಿ ಹೆಚ್ಚಿನವರು ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಆದ್ರೆ ಮೊಟ್ಟೆಯನ್ನು ಫ್ರಿಡ್ಜ್‌  ನಲ್ಲಿಟ್ಟು ತಿನ್ನೋದು ಆರೋಗ್ಯ (Health) ಕ್ಕೆ … Continue reading Storing Eggs In Refrigerator: ನೀವು ಮೊಟ್ಟೆಯನ್ನು ಫ್ರಿಡ್ಜ್‌ʼನಲ್ಲಿಟ್ಟು ತಿನ್ನುತ್ತೀರಾ.? ಹಾಗಾದ್ರೆ ಈ ಸ್ಟೋರಿ ನೋಡಿ