ತಿಂಡಿ ತಿಂದ್ಮೇಲೆ ಟೀ ಕುಡಿಯಲೇಬೇಕಾ!?.. ಈ ಅಭ್ಯಾಸ ಇದ್ರೆ ಇಂದೇ ಬಿಟ್ಟು ಬಿಡಿ..!

ಕೆಲ ಮಂದಿ ಬೆಳಗ್ಗೆ ಮಾತ್ರವಲ್ಲದೇ ಸಂಜೆ ಕೂಡ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಕೆಲವರು ಊಟಕ್ಕೆ ಮುಂಚೆ ಟೀ, ಕಾಫಿ ಕುಡಿದರೆ ಇನ್ನು ಕೆಲವರು ಊಟದ ನಂತರ ಕುಡಿಯುತ್ತಾರೆ. ಆದರೆ ಈ ಎರಡೂ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಗೊಂದಲ ಸಾಕಷ್ಟು ಮಂದಿಗಿದೆ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ ಇದಕ್ಕೆ ಉತ್ತರ ಈ ಕೆಳಗಿನಂತಿದೆ ನೋಡಿ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ… ಜೂ.22ರಿಂದ 24ರವರೆಗೆ ಆರೆಂಜ್ ಅಲರ್ಟ್! ಅಜೀರ್ಣ: ಟಿಫನ್ ತಿಂದ … Continue reading ತಿಂಡಿ ತಿಂದ್ಮೇಲೆ ಟೀ ಕುಡಿಯಲೇಬೇಕಾ!?.. ಈ ಅಭ್ಯಾಸ ಇದ್ರೆ ಇಂದೇ ಬಿಟ್ಟು ಬಿಡಿ..!