ನಿಮಗೆ ಈ ಸಮಸ್ಯೆ ಇದ್ಯಾ? ಹಾಗಿದ್ರೆ ಸಿಹಿ ಗೆಣಸನ್ನು ಮುಟ್ಟಲೇಬಾರದು!

ಸಿಹಿಗೆಣಸು ತನ್ನದೇ ಆದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಹಾರದಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಆಲೂಗಡ್ಡೆ, ಕ್ಯಾರೆಟ್ ಮುಂತಾದ ಬೇರು ಗಡ್ಡೆಗಳೊಂದಿಗೆ ಹೆಚ್ಚು ಸಾಮಾನ್ಯವಾಗಿದೆ. ಇದನ್ನು ಸಿಹಿ ಆಲೂಗಡ್ಡೆ ಎಂತಲೂ ಕರೆಯಲಾಗುತ್ತದೆ. ಮನುಷ್ಯರಿಗಷ್ಟೇ ಅಲ್ಲ ಬೆಕ್ಕುಗಳಿಗೆ ಹಾರ್ಟ್ ಅಟ್ಯಾಕ್ ಆಗಲು ಇದೇ ಕಾರಣ!? ಚಳಿಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ಸಿಹಿ ಗೆಣಸು ನಿವಾರಿಸುತ್ತದೆ. ಹಾಗಂತ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಿಹಿ ಗೆಣಸನ್ನು ತಿನ್ನಬಾರದು. ಹಾಗಾದ್ರೆ ಯಾರು ಸಿಹಿ ಗೆಣಸನ್ನು ತಿನ್ನಬಾರದು ಮತ್ತು … Continue reading ನಿಮಗೆ ಈ ಸಮಸ್ಯೆ ಇದ್ಯಾ? ಹಾಗಿದ್ರೆ ಸಿಹಿ ಗೆಣಸನ್ನು ಮುಟ್ಟಲೇಬಾರದು!