ನಿಮಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ..? ತುಂಬಾ ಡೇಂಜರ್‌ ಇದು!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್‌ ಚಟವಾಗಿಬಿಟ್ಟಿದೆ. ಹಾಲು ಕುಡಿಯುವ ಮಕ್ಕಳ ಕೈಯಲ್ಲೂ ಮೊಬೈಲ್ ಬೇಕು. ಇಲ್ಲವಾದರೆ ಅವು ಆಹಾರ ಸೇವಿಸೋದಿಲ್ಲ. ಇನ್ನೂ ಯುವಕರ ಸ್ಥಿತಿಯಂತೂ ಮೊಬೈಲ್ ಕೈಯಲ್ಲಿಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿಬಿಟ್ಟಿದೆ. ಬೆಳಗ್ಗೆ ಎದ್ದಾಗಲೂ ಮೊಬೈಲ್ ನೋಡುವುದು, ಮಲಗುವಾಗುವಾಗಲೂ ಮೊಬೈಲ್‌ ಪಕ್ಕದಲ್ಲಿಟ್ಟು ಮಲಗುವುದು ರೂಢಿಯಾಗಿಬಿಟ್ಟಿದೆ. ಮಲಗುವ ಸ್ವಲ್ಪ ಸಮಯದ ಮುನ್ನವೇ ಮೊಬೈಲ್​ ಅನ್ನು ದೂರ ಇಡಲೇಬೇಕು, ಆಗ ಮೆದುಳಿಗೆ ನಿದ್ರೆಯ ಸಂದೇಶ ರವಾನೆಯಾಗುತ್ತದೆ. ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ಬೆಳಕು ನಿಮ್ಮ ಮೆದುಳನ್ನು ಜಾಗೃತರಾಗಿರುವಂತೆ ನೋಡಿಕೊಳ್ಳುತ್ತದೆ, ಇದರಿಂದ ನಿದ್ರಾಹೀನತೆ … Continue reading ನಿಮಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ..? ತುಂಬಾ ಡೇಂಜರ್‌ ಇದು!