ನಿಮಗೆ ಆಗಾಗ ವಾಂತಿ, ವಾಕರಿಕೆ ಬರುತ್ತಾ? ಹಾಗಿದ್ರೆ ಇದು Heart Attack ಮುನ್ಸೂಚನೆ!

ಹೃದಯಾಘಾತವೆಂದರೆ ಎದೆನೋವು ಎಂದೇ ಹಲವರು ಭಾವಿಸುವರು. ಆದರೆ ಇನ್ನು ಕೆಲವು ಲಕ್ಷಣಗಳು ಇವೆ ಎನ್ನುವುದು ತಿಳಿದಿಲ್ಲ. ಇದರಲ್ಲಿ ವಾಕರಿಕೆ ಮತ್ತು ವಾಂತಿ ಕೂಡ ಸೇರಿದೆ. ಕಳಪೆ ಬ್ಯಾಟಿಂಗ್: ಆಸ್ಟ್ರೇಲಿಯಾದಲ್ಲೇ ನಿವೃತ್ತಿ ಘೋಷಿಸಲು ನಿರ್ಧರಿಸಿದ್ರಾ ಹಿಟ್ ಮ್ಯಾನ್!? ಹೃದಯಾಘಾತದ ಸಂದರ್ಭದಲ್ಲಿ ವಾಂತಿ ತಮ್ತು ವಾಕರಿಕೆ ಕಂಡು ಬರುವುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಇದನ್ನು ಹೊಟ್ಟೆ, ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸುವರು. ಆದರೆ ಇದು ಹೃದಯದ ಸಮಸ್ಯೆಯಾಗಿರುವುದು. ವಾಕರಿಕೆ ಬಳಿಕ ವಾಂತಿ ಬಂದರೆ ಆಗ ಇದು ಹೃದಯಾಘಾತದ … Continue reading ನಿಮಗೆ ಆಗಾಗ ವಾಂತಿ, ವಾಕರಿಕೆ ಬರುತ್ತಾ? ಹಾಗಿದ್ರೆ ಇದು Heart Attack ಮುನ್ಸೂಚನೆ!