ನಿಮಗೆ ಥೈರಾಯ್ಡ್ ಸಮಸ್ಯೆ ಇದ್ಯಾ!?.. ಹಾಗಿದ್ರೆ ಈ ಆಹಾರ ಸೇವಿಸಲೇಬೇಡಿ!

ಥೈರಾಯ್ಡ್ ತೊಂದರೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ ಮತ್ತು ಇನ್ನೂ ಕೆಲವು ಆಹಾರಗಳಿಂದ ದೂರ ಉಳಿಯಬೇಕಾಗುತ್ತದೆ. ವಿಚಾರಣೆಗೆ ಹಾಜರಾಗ್ತೀನಿ ಎಂದ ಪ್ರಜ್ವಲ್ ರೇವಣ್ಣ… ಎಸ್​ಐಟಿ ಅಲರ್ಟ್! ಹಾಗಾದರೆ ಯಾವ ಪದಾರ್ಥಗಳ ಸೇವನೆ ಮಾಡಬಾರದು ತಿಳಿದುಕೊಳ್ಳಿ. ಎಲೆಕೋಸು, ಹೂಕೋಸು: ಥೈರಾಯ್ಡ್​ ಸಮಸ್ಯೆ ಹೊಂದಿರುವವರು ಹೂಕೋಸು, ಎಲೆಕೋಸನ್ನು ಸೇವಿಸಬಾರದು. ಇದರಲ್ಲಿರುವ ಗಿಟಾರ್ನಾಯ್ಡ್ಸ್​ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಸೋಯಾ ಉತ್ಪನ್ನಗಳು: ತೋಫು, ಸೋಯಾ ಹಾಲು ಮತ್ತು ಸೋಯಾಬೀನ್ ಸೇರಿದಂತೆ ಸೋಯಾ ಉತ್ಪನ್ನಗಳು ಗೊಯಿಟ್ರೋಜೆನ್ … Continue reading ನಿಮಗೆ ಥೈರಾಯ್ಡ್ ಸಮಸ್ಯೆ ಇದ್ಯಾ!?.. ಹಾಗಿದ್ರೆ ಈ ಆಹಾರ ಸೇವಿಸಲೇಬೇಡಿ!