Heart Health: ನಿಮಗೆ ಹೃದಯದ ಸಮಸ್ಯೆ ಇದೆಯಾ..? ಹಾಗಾದ್ರೆ ವಾರಕ್ಕೆ ಎರಡು ಬಾರಿ ಮೀನು ತಿನ್ನಿ ಸಾಕು

ಮೀನು ಕೇವಲ ರುಚಿಕರವಾದ ಆಹಾರ ಮಾತ್ರವಲ್ಲ ಈ ಆಹಾರ ಸೇವಿಸುವುದರಿಂದ ಹೆಚ್ಚಿನ ಪೌಷ್ಠಿಕಾಂಶ ಸಿಗುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ.  ಸಂಶೋಧಕರು ಹೇಳುವಂತೆ ಹೃದ್ರೋಗ ಹೊಂದಿರುವವರು ವಾರಕ್ಕೆ ಕನಿಷ್ಠ 2 ಬಾರಿಯಾದರೂ ಮೀನುಗಳನ್ನು ತಿನ್ನಬೇಕು, ಆದರೆ ಎಣ್ಣೆಯುಕ್ತ ಮೀನುಗಳಾದ ಸಾಲ್ಮನ್, ಟುನಾ ಮತ್ತು ಸಾರ್ಡಿನ್ ಮತ್ತು ಕಾಡ್ಗಳು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಸಮೃದ್ಧವಾಗಿ ಹೊಂದಿವೆ. ಎಣ್ಣೆಯ ಅಂಶ ಹೊಂದಿರುವ ಮೀನುಗಳನ್ನು ವಾರಕ್ಕೆ 2 ಬಾರಿ ತಿನ್ನುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವಿನ ಅಪಾಯವನ್ನು ಸಹ ಕಡಿಮೆ … Continue reading Heart Health: ನಿಮಗೆ ಹೃದಯದ ಸಮಸ್ಯೆ ಇದೆಯಾ..? ಹಾಗಾದ್ರೆ ವಾರಕ್ಕೆ ಎರಡು ಬಾರಿ ಮೀನು ತಿನ್ನಿ ಸಾಕು