ಅತಿಯಾಗಿ ಬಾದಾಮಿ ತಿನ್ನುವ ಅಭ್ಯಾಸ ಇದೆಯೇ : ಈಗಲೇ ಬಿಟ್ಟು ಬಿಡಿ, ಇಲ್ಲದಿದ್ರೆ ಅಪಾಯ ಗ್ಯಾರಂಟಿ!
ನಾವು ಇಷ್ಟಪಟ್ಟು ತಿನ್ನುವ ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಬೀಜಗಳು ಕೂಡ ಒಂದು. ಬಿಸಿಲಿನ ಬೇಗೆ ತಾಳಲಾರದೆ ಕುಡಿಯುವ ಕೋಲ್ಡ್ ಬಾದಾಮಿ ಹಾಲು, ಬಾದಾಮಿ ಕುಲ್ಫಿ ಹೀಗೆ ವಿವಿಧ ಮೂಲಗಳಿಂದ ನಮ್ಮ ದೇಹಕ್ಕೆ ಬಾದಾಮಿ ಸೇರ್ಪಡೆಯಾಗುತ್ತಾ ಹೋಗುತ್ತದೆ. ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಅದು ನಮಗೆ ಶಕ್ತಿಯನ್ನು ತುಂಬುತ್ತದೆ. ಆರೋಗ್ಯಕರ ಕೊಬ್ಬು, ಫೈಬರ್, ಪ್ರೋಟಿನ್, ಮೆಗ್ನೇಸಿಯಂ ಇತ್ಯಾದಿ ಅಂಶಗಳು ಇದರಲ್ಲಿರುವ ಕಾರಣ ಬಾದಮಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಅದರ … Continue reading ಅತಿಯಾಗಿ ಬಾದಾಮಿ ತಿನ್ನುವ ಅಭ್ಯಾಸ ಇದೆಯೇ : ಈಗಲೇ ಬಿಟ್ಟು ಬಿಡಿ, ಇಲ್ಲದಿದ್ರೆ ಅಪಾಯ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed