ಪದೇಪದೇ ಗಂಟಲು ನೋವು ಕಾಡ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಚಳಿಗಾಲದ ಸಂದರ್ಭದಲ್ಲಿ ಶೀತ ಹಾಗೂ ಕೆಮ್ಮಿನ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು, ಆರೋಗ್ಯಕರವಾದ ಆಹಾರ ಸೇವನೆ ಮಾಡುತ್ತಾ ಬಂದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮಗೆ ಸಹಾಯ ಮಾಡುತ್ತದೆ. ಟಾನ್ಸಿಲ್ಸ್ ಅಥವಾ ಗಂಟಲು ನೋವನ್ನು ಅನುಭವಿಸಿದವರಿಗೆ ಅದರ ಹಿಂಸೆಯೇನು ಎಂಬುದು ತಿಳಿದಿರುತ್ತದೆ. ಟಾನ್ಸಿಲ್ಸ್ ನಾಲಿಗೆಯ ಹಿಂಭಾಗದಲ್ಲಿ ಗಂಟಲಿನ ಎರಡೂ ಬದಿಗಳಲ್ಲಿ ದುಂಡಗಿನ ಉಂಡೆಗಳಂತೆ ಕಾಣುತ್ತದೆ. ಇವು ಬಾಯಿ, ಮೂಗು ಮತ್ತು ಗಂಟಲಿನಿಂದ ಯಾವುದೇ ರೋಗಕಾರಕವು … Continue reading ಪದೇಪದೇ ಗಂಟಲು ನೋವು ಕಾಡ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!