ಬ್ರಷ್ ಮಾಡಿದ್ರೂ ಬಾಯಿಂದ ಕೆಟ್ಟ ಸ್ಮೆಲ್ ಬರ್ತಿದ್ಯಾ!?.. ಹಾಗಿದ್ರೆ ಇದು ಈ ರೋಗದ ಲಕ್ಷಣ!

ಬ್ರಷ್ ಮಾಡಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ ಹಾಗಿದ್ರೆ ನೀವು ನಿರ್ಲಕ್ಷ್ಯ ಮಾಡಬೇಡಿ. ನೀವು 30 ದಿನದಲ್ಲಿ ಸ್ಲಿಮ್ ಆಗಬೇಕಾ!?.. ಬೆಳಗ್ಗೆ-ಸಂಜೆ ಇಷ್ಟು ಹೊತ್ತು ವಾಕ್ ಮಾಡಿ! ರಿಸಲ್ಟ್ ಗ್ಯಾರಂಟಿ! ಬಾಯಿಯ ದುರ್ವಾಸನೆಗೆ ಸಾಮಾನ್ಯವಾಗಿ ಯಾವುದೇ ಗಂಭೀರ ಕಾರಣಗಳಿಲ್ಲ. ಏಕೆಂದರೆ ಈ ವಾಸನೆ ಆಹಾರ ಪದ್ಧತಿ ಮತ್ತು ಬಾಯಿಯ ನೈರ್ಮಲ್ಯವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ದಂತವೈದ್ಯರು ದಿನಕ್ಕೆ ಎರಡು ಬಾರಿ ಬ್ರಷ್ ಮಾಡಲು ಮತ್ತು ಪ್ರತಿ ಬಾರಿ ಊಟವಾದ ಬಳಿಕ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಲು ಶಿಫಾರಸು ಮಾಡುತ್ತಾರೆ. … Continue reading ಬ್ರಷ್ ಮಾಡಿದ್ರೂ ಬಾಯಿಂದ ಕೆಟ್ಟ ಸ್ಮೆಲ್ ಬರ್ತಿದ್ಯಾ!?.. ಹಾಗಿದ್ರೆ ಇದು ಈ ರೋಗದ ಲಕ್ಷಣ!