ಪ್ರತಿಬಾರಿ ಲೈಂಗಿಕತೆಯ ನಂತರ ತಲೆನೋವು ಕಾಣಿಸಿಕೊಳ್ಳುತ್ತಿದೆಯೇ..? ಇಲ್ಲಿದೆ ಕಾರಣಗಳು
ಲೈಂಗಿಕ ಕ್ರಿಯೆಯ ನಂತರ, ಕೆಲವರಿಗೆ ಒಂದೊಂದು ರೀತಿಯ ಅನುಭವ ಉಂಟಾಗುತ್ತದೆ. ತಲೆನೋವು ತುಂಬಾ ಸಾಮಾನ್ಯವಾಗಿದೆ. ಆದರೆ ಅದು ಯಾವಾಗಲೂ ಕಾಣಿಸಿಕೊಂಡರೆ, ಆ ಬಗ್ಗೆ ತಪಾಸಣೆ ನಡೆಸುವುದು ಒಳ್ಳೆಯದು. ಏಕೆಂದರೆ ಇದು ದೊಡ್ಡ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಅದಕ್ಕಾಗಿಯೇ ಪದೇ ಪದೇ ತಲೆನೋವು ಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಲೆನೋವಿನ ಕೆಲವೊಂದು ಕಾರಣಗಳನ್ನು ತಿಳಿಯೋಣ. ಸೈನಸ್ ಸೈನಸ್ ಸೋಂಕುಗಳು ಹೆಚ್ಚಾಗಿ ತಲೆನೋವು ಉಂಟುಮಾಡುತ್ತವೆ. ನೀವು ಕೆನ್ನೆ, ಹಣೆ ಮತ್ತು ಮೂಗಿನ ಮೇಲಿನ ಭಾಗದಲ್ಲಿ ನೋವು ಅನುಭವಿಸಿದರೆ, ಅದು ಸೈನಸ್‌ನಿಂದ … Continue reading ಪ್ರತಿಬಾರಿ ಲೈಂಗಿಕತೆಯ ನಂತರ ತಲೆನೋವು ಕಾಣಿಸಿಕೊಳ್ಳುತ್ತಿದೆಯೇ..? ಇಲ್ಲಿದೆ ಕಾರಣಗಳು
Copy and paste this URL into your WordPress site to embed
Copy and paste this code into your site to embed