ಊಟ ಮಾಡುವಾಗ ನಿಮಗೆ ಕೂದಲು ಸಿಗುತ್ತಾ!?, ಹಾಗಿದ್ರೆ ಈ ದೋಷವಿದೆ ಎಂದರ್ಥ!

ನೀವು ಯಾವುದೇ ಆಹಾರ ಸೇವಿಸುವಾಗ ನಿಮಗೆ ಪದೇ ಪದೇ ಕೂದಲು ಬಾಯಗೆ ಸಿಕ್ಕಿದ್ದರೆ ಅಥವಾ ಕೂದಲು ಆಹಾರದಲ್ಲಿ ಕಾಣಿಸಿಕೊಂಡರೆ ಅಂತಹ ಆಹಾರವನ್ನು ನೀವು ಸೇವಿಸಲು ಹೋಗದಿರಿ. ಆಹಾರದಲ್ಲಿ ಪದೇ ಕೂದಲು ಕಾಣಿಸಿಕೊಳ್ಳುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮನೆಯಲ್ಲಿ ಅಥವಾ ಜೀವನದಲ್ಲಿ ಅಶುಭ ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ Bengaluru: ಇನ್ನುಂದೆ ಬೆಂಗಳೂರಿನ ಎಲ್ಲಾ ಹೋಟೆಲ್‌, ಪಬ್‌, ಬಾರ್‌ & ರೆಸ್ಟೋರೆಂಟ್‌ʼಗಳಿಗೆ ಹೊಸ ರೂಲ್ಸ್‌..! ನಿಮ್ಮ ಜಾತಕದಲ್ಲಿ ರಹು ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ನಿಮಗೆ ರಾಹು ದೋಷವಿದ್ದರೆ … Continue reading ಊಟ ಮಾಡುವಾಗ ನಿಮಗೆ ಕೂದಲು ಸಿಗುತ್ತಾ!?, ಹಾಗಿದ್ರೆ ಈ ದೋಷವಿದೆ ಎಂದರ್ಥ!