ಗೋಡಂಬಿ ತಿಂದ್ರೆ ದಪ್ಪ ಆಗ್ತಾರಾ!? ಗೊಂದಲ ಬಿಡಿ, ಈ ವಿಚಾರ ಮೊದಲು ತಿಳಿಯಿರಿ!

ಗೋಡಂಬಿ ಮತ್ತು ಒಣದ್ರಾಕ್ಷಿಗಳು ಸಾಮಾನ್ಯವಾಗಿ ಎಲ್ಲಾರಿಗೂ ಗೊತ್ತಿರುವಂತದ್ದೇ ಆಗಿದ್ದು, ಇದನ್ನು ಹೆಚ್ಚಾಗಿ ಎಲ್ಲರ ಮನೆಗಳಲ್ಲೂ ಆಹಾರಕ್ಕೆ ಬಳಸುವುದನ್ನು ನಾವು ನೋಡುತ್ತೇವೆ. ಕೆಲವು ಆಹಾರಕ್ಕೆ ಇವುಗಳು ಇಲ್ಲಾಂದ್ರೆ ಅದು ಪರಿಪೂರ್ಣವಾಗುವುದಿಲ್ಲ ಅಥವಾ ರುಚಿಕರ ಎನಿಸುವುದಿಲ್ಲ ಅಲ್ಲವೆ?ಗೋಡಂಬಿ ಮತ್ತು ದ್ರಾಕ್ಷಿಗಳು ನಮಗೆ ಸಿಕ್ಕಂತಹ ಒಂದು ಅದ್ಬುತ ನೈಸರ್ಗಿಕ ಕೊಡುಗೆ ಎಂದರೆ ತಪ್ಪಾಗಲಾರದು. BSNL ಗ್ರಾಹಕರಿಗೆ ಸಿಹಿ ಸುದ್ದಿ: ಜನವರಿಯಿಂದ 5G ನೆಟ್​ವರ್ಕ್ ಲಭ್ಯ! ಇನ್ನೂ ಗೋಡಂಬಿ ನೈಸರ್ಗಿಕವಾಗಿ ತುಂಬಾ ಆರೋಗ್ಯಕರ. ಇದು ಕೊಬ್ಬು, ಪ್ರೋಟೀನ್ಗಳು, ಆಹಾರದ ಫೈಬರ್, ವಿಟಮಿನ್ಗಳು ಮತ್ತು … Continue reading ಗೋಡಂಬಿ ತಿಂದ್ರೆ ದಪ್ಪ ಆಗ್ತಾರಾ!? ಗೊಂದಲ ಬಿಡಿ, ಈ ವಿಚಾರ ಮೊದಲು ತಿಳಿಯಿರಿ!