ಬಾಚಿದ್ರೆ ಕೈ ತುಂಬಾ ಕೂದಲು ಬರುತ್ತಾ!?.. ಈ ಎಣ್ಣೆಯನ್ನು ಹೀಗೆ ಬಳಸಿ..!

ಕೆಲ ಮಂದಿಗೆ ಕೂದಲನ್ನು ಬಾಚಿದರೆ ಸಾಕು ಬಹಳಷ್ಟು ಕೂದಲು ಉದುರುತ್ತದೆ. ನೀವು ಕೂಡ ಈ ಸಮಸ್ಯೆ ಎದುರಿಸುತ್ತಿದ್ದರೆ, ಕೂದಲಿಗೆ ಎಣ್ಣೆಯೊಂದಿಗೆ ಅಲೋವೆರಾ ಜೆಲ್ ಬೆರೆಸಿ ಹೀಗೆ ಹಚ್ಚಿ. ಇಲ್ಲಿ ಕೇಳಿ ಜನರೇ.. ಗ್ಯಾರಂಟಿ ಉಚಿತ, ಬೆಲೆಯೇರಿಕೆ ಖಚಿತ… ಏನಿದು ರಾಜ್ಯ ಸರ್ಕಾರದ ಕ್ಯಾಲ್ಕುಲೇಟ್! ಹೇರ್ ಆಯಿಲ್ ಮಸಾಜ್: ಸಮಯಂ ವರದಿ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಎಣ್ಣೆ ಮಸಾಜ್ ಡ್ಯಾಂಡ್ರಫ್ ಮತ್ತು ಒಣ ಕೂದಲು ಸಮಸ್ಯೆ ತೊಡೆದುಹಾಕಲು ಸಹಾಯ ಮಾಡುತ್ತದೆ. … Continue reading ಬಾಚಿದ್ರೆ ಕೈ ತುಂಬಾ ಕೂದಲು ಬರುತ್ತಾ!?.. ಈ ಎಣ್ಣೆಯನ್ನು ಹೀಗೆ ಬಳಸಿ..!