ನೀವು ಹೆಚ್ಚು ಹುಣಸೆಹಣ್ಣು ತಿಂತೀರಾ!? ಹಾಗಿದ್ರೆ ಹುಷಾರ್!

ಅಡುಗೆ ತಯಾರಿಯಲ್ಲಿ ಉಪ್ಪು, ಹುಳಿ, ಖಾರ ಬಹಳ ಮುಖ್ಯ. ಇದರಲ್ಲಿ ಒಂದು ಹೆಚ್ಚು ಕಡಿಮೆ ಆದರೂ ಅಡುಗೆಯ ರುಚಿ ಕೆಟ್ಟು ಹೋಗುತ್ತದೆ. ಹುಳಿಯ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಹುಣಸೇಹಣ್ಣು ಬಳಸುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಅಡುಗೆಗೆ ಒಳ್ಳೆಯ ರುಚಿಯನ್ನು ಕೊಡುತ್ತದೆ. ನಾಳೆ ಭಾರತ vs ಬಾಂಗ್ಲಾದೇಶ್ 2 ನೇ T20 ಕದನ: ಪಂದ್ಯ ಆರಂಭ ಯಾವಾಗ!? ಬೀದಿ ಬದಿಯ ಆಹಾರಗಳು ಸೇರಿದಂತೆ ಬಹುತೇಕ ಅಡುಗೆ ವ್ಯಂಜನಗಳಲ್ಲಿ ಹುಣಸೆಹಣ್ಣು ಇಲ್ಲದಿದ್ದರೆ ಅದು ಅಪೂರ್ಣವೆಂದು ತೋರುತ್ತದೆ. … Continue reading ನೀವು ಹೆಚ್ಚು ಹುಣಸೆಹಣ್ಣು ತಿಂತೀರಾ!? ಹಾಗಿದ್ರೆ ಹುಷಾರ್!