ನಿತ್ಯ ಬೆಳಗ್ಗೆ ಟೀ ಜೊತೆ ರಸ್ಕ್ ತಿನ್ನುತ್ತೀರಾ!? ಹಾಗಿದ್ರೆ ಹುಷಾರ್, ಇದು ಆರೋಗ್ಯಕ್ಕೆ ಡೇಂಜರ್​!

ಇಂದಿಗೂ ಭಾರತದಲ್ಲಿ ಅನೇಕ ಜನರು ತಮ್ಮ ಬೆಳಗಿನ ಉಪಹಾರಕ್ಕೂ ಮೊದಲು ರಸ್ಕ್ ಮತ್ತು ಚಹಾ ಸೇವಿಸುತ್ತಾರೆ. ಬೆಳಗ್ಗೆ ಎದ್ದು ಫ್ರೆಶ್ ಆದ ಕೂಡಲೇ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತುಂಬಾ ಜನರು ಬೆಳಗ್ಗೆ ಚಹಾ ಮತ್ತು ರಸ್ಕ್, ಟೋಸ್ಟ್, ಬ್ರೆಡ್ ಸೇವನೆ ಮಾಡ್ತಾರೆ. ಚಹಾ ಮತ್ತು ರಸ್ಕ್ ಇಲ್ಲದಿದ್ದರೆ ಕೆಲವರು ಬೆಳಗ್ಗೆಯೇ ಮೂಡ್ ಹಾಳು ಮಾಡಿಕೊಳ್ಳುತ್ತಾರೆ. ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದಕ್ಕೆ ಅಸಮಾಧಾನ ಇಲ್ಲ: ಸುರೇಶ್! ರಸ್ಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಸರಳವಾಗಿ … Continue reading ನಿತ್ಯ ಬೆಳಗ್ಗೆ ಟೀ ಜೊತೆ ರಸ್ಕ್ ತಿನ್ನುತ್ತೀರಾ!? ಹಾಗಿದ್ರೆ ಹುಷಾರ್, ಇದು ಆರೋಗ್ಯಕ್ಕೆ ಡೇಂಜರ್​!