ಊಟದ ಬಳಿಕ ಬೆಲ್ಲ ತಿನ್ನುತ್ತೀರಾ!?.. ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!

ಅನೇಕರು ಊಟದ ನಂತರ ಸಿಹಿ ತಿಂಡಿಯನ್ನು ಅತಿಯಾಗಿ ತಿನ್ನುವುದು ಅಥವಾ ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಆದರೆ ಊಟದ ನಂತರ ಬೆಲ್ಲವನ್ನು ತಿನ್ನುವುದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಅಂತ ಹೇಳಲಾಗುತ್ತಿದೆ. ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಅ.ದೇವೇಗೌಡರ ಮತ್ತು ರಾಮೋಜಿಗೌಡರ ಕೊಡುಗೆ ಶೂನ್ಯ..? ಪ್ರತಿ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಆರೋಗ್ಯಕರವಂತೆ ನೋಡಿ. ಬೆಲ್ಲವು ಭಾರತೀಯ ಆಹಾರದ ಒಂದು ಬಹುಮುಖ್ಯವಾದ ಭಾಗವಾಗಿದೆ. ನಿಮ್ಮ ಅಜ್ಜಿಯರು ಊಟದ ನಂತರ ಬೆಲ್ಲವನ್ನು … Continue reading ಊಟದ ಬಳಿಕ ಬೆಲ್ಲ ತಿನ್ನುತ್ತೀರಾ!?.. ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!