ಬಾಳೆ ಎಲೆಯಲ್ಲಿ ಊಟ ಮಾಡುತ್ತೀರಾ.? ಹಾಗಾದ್ರೆ ಈ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು

ಹಬ್ಬ ಹರಿದಿನಗಳಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದು ವಾಡಿಕೆ. ಹಿಂದಿನ ಕಾಲದಲ್ಲಿ ಬಾಳೆ ಎಲೆಯನ್ನು ದಿನವೂ ಊಟಕ್ಕೆ ಬಳಕೆ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಬಾಳೆ ಎಲೆ ಊಟ ಅಪರೂಪವಾಗಿದೆ. ನಮ್ಮ ಹಿರಿಯರು ಮಧ್ಯಾಹ್ನದ ಊಟಕ್ಕೆ ಬಾಳೆ ಎಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತಾ? ದಕ್ಷಿಣ ಭಾರತದ ಆಹಾರಗಲ್ಲಿ ಸಾಂಬಾರ್ ಮತ್ತು ರಸಂನಂತಹ ದ್ರವರೂಪದ ಆಹಾರ ಪದಾರ್ಥಗಳು ಹೆಚ್ಚು. ಹಾಗಾಗಿ ಬಾಳೆ ಎಲೆಯಲ್ಲಿ ತಿನ್ನಲು ಸುಲಭ. ಎಲ್ಲದೇ ತುಪ್ಪ ಮತ್ತು ಎಣ್ಣೆ ಕೂಡ ಎಲೆಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಸುಲಭವಾಗಿ … Continue reading ಬಾಳೆ ಎಲೆಯಲ್ಲಿ ಊಟ ಮಾಡುತ್ತೀರಾ.? ಹಾಗಾದ್ರೆ ಈ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು