ಮೂತ್ರ ವಿಸರ್ಜನೆಯ ನಂತರ ನೀರು ಕುಡಿತೀರಾ? ಹಾಗಿದ್ರೆ ಎಚ್ಚರ, ಮೊದಲು ಇದನ್ನು ತಿಳಿಯಿರಿ!

ನಮಗೆಲ್ಲರಿಗೂ ಒಂದು ಸಾಮಾನ್ಯ ಅಭ್ಯಾಸವಿದೆ. ಅದು ಏನೆಂದರೆ ಮೂತ್ರ ವಿಸರ್ಜನೆಯ ನಂತರ ನೀರು ಕುಡಿಯುವುದು. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ವೈದ್ಯರು ಹೇಳುತ್ತಿದ್ದು, ಶೌಚಾಲಯಕ್ಕೆ ತೆರಳಿದ ನಂತರ ಸ್ವಲ್ಪ ಸಮಯದ ನಂತರ ನೀರು ಕುಡಿಯಬೇಕು. ಇಲ್ಲದಿದ್ದರೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎನ್ನಲಾಗಿದೆ. ನಿಜವಾಗಿ ಮೂತ್ರ ವಿಸರ್ಜನೆಗೂ ತಕ್ಷಣ ನೀರು ಕುಡಿಯುವುದಕ್ಕೂ ಏನು ಸಂಬಂಧ ಎಂದು ತಿಳಿದುಕೊಳ್ಳೋಣ. ಗದಗ ಜಿಲ್ಲೆಯಲ್ಲಿ 2478 ಅಭ್ಯರ್ಥಿಗಳು ಯುವ ನಿಧಿ ಯೋಜನೆಗೆ ನೋಂದಣಿ- ಸಚಿವ ಎಚ್ ಕೆ ಪಾಟೀಲ್ ತಿಂದ … Continue reading ಮೂತ್ರ ವಿಸರ್ಜನೆಯ ನಂತರ ನೀರು ಕುಡಿತೀರಾ? ಹಾಗಿದ್ರೆ ಎಚ್ಚರ, ಮೊದಲು ಇದನ್ನು ತಿಳಿಯಿರಿ!