Water After Tea: ಟೀ ಕುಡಿದ ನಂತ್ರ ನೀರು ಕುಡಿಯುತ್ತೀರಾ..? ಮೊದಲು ನಿಲ್ಲಿಸಿ – ಈ ಸ್ಟೋರಿ ನೋಡಿ

ಮೂಡ್ ಫ್ರೆಶ್ ಮಾಡೋದ್ರಿಂದ ಹಿಡಿದು ಮನೆಗೆ ನೆಂಟರು ಬರಲಿ ಇಲ್ಲ ಮಳೆ ಬರಲಿ ಎಲ್ಲದಕ್ಕೂ ಟೀ ಕುಡಿಯುವ ಜನರಿದ್ದಾರೆ. ಟೀ ಕುಡಿಯದೆ ಹೋದ್ರೆ ಕೆಲಸ ಮಾಡೋಕೆ ಶಕ್ತಿ ಸಿಗೋದಿಲ್ಲ. ಯಾವುದು ಅತಿಯಾದ್ರೂ ಅಪಾಯ ನಿಶ್ಚಿತ. ದಿನಕ್ಕೆ ಒಂದೆರೆಡು ಕಪ್ ಗಿಂತ ಹೆಚ್ಚು ಟೀ ಸೇವನೆ ಮಾಡಿದ್ರೆ ಅದು ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ದಿನಕ್ಕೆ ಒಂದು ಬಾರಿ ಟೀ ಕುಡಿಯೋದು ಅಭ್ಯಾಸ ಮಾಡಿಕೊಂಡ್ರೆ ಒಳ್ಳೆಯದು. ಅದ್ರ ಜೊತೆ ಟೀ ಹೇಗೆ ಕುಡಿಯಬಾರದು ಎಂಬುದನ್ನು ಕೂಡ ನೀವು ತಿಳಿದಿರಬೇಕು. NBCC … Continue reading Water After Tea: ಟೀ ಕುಡಿದ ನಂತ್ರ ನೀರು ಕುಡಿಯುತ್ತೀರಾ..? ಮೊದಲು ನಿಲ್ಲಿಸಿ – ಈ ಸ್ಟೋರಿ ನೋಡಿ