ಅರಿಶಿನ ಹಾಲು ಕುಡಿಯುತ್ತೀರಾ? ಹಾಗಿದ್ರೆ ಈ ಸುದ್ದಿ ನೀವು ತಿಳಿಯಲೇಬೇಕು!
ಬಿಳಿ ಹಾಲಿಗಿಂತ ಹಳದಿ ಹಾಲು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳುವರು. ಹಾಲು ಮತ್ತು ಇನ್ನಿತರ ಡೈರಿ ಉತ್ಪನ್ನಗಳ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುವುದಂತೂ ಸತ್ಯ. ಕೆಲವರಿಗೆ ಹಾಲಿನ ಅಂಶಗಳು ಅಲರ್ಜಿಯಾಗಿ ಕಾಡುತ್ತವೆ. ಅದು ಬೇರೆ ವಿಷಯ. ಅರಿಶಿನವನ್ನು ಆಹಾರದಲ್ಲಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ನಿಮಗೆ ಅಲರ್ಜಿ ಸಮಸ್ಯೆಗಳಿದ್ದರೆ, ಅರಿಶಿನದಿಂದ ದೂರವಿರಿ. ಇಲ್ಲದ್ದಿದ್ದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಅಥವಾ ಹೊಟ್ಟೆ ನೋವು ಉಂಟಾಗಬಹುದು. ಅರಿಶಿನದಲ್ಲಿ ಕರ್ಕ್ಯುಮಿನ್ ಪ್ರಮಾಣ ತುಂಬಾ ಹೆಚ್ಚು. ಗೋಲ್ಡನ್ … Continue reading ಅರಿಶಿನ ಹಾಲು ಕುಡಿಯುತ್ತೀರಾ? ಹಾಗಿದ್ರೆ ಈ ಸುದ್ದಿ ನೀವು ತಿಳಿಯಲೇಬೇಕು!
Copy and paste this URL into your WordPress site to embed
Copy and paste this code into your site to embed