ಬೇಸಿಗೆಯಲ್ಲಿ ದಣಿವು ಅಂತ ಜಾಸ್ತಿ ಮಜ್ಜಿಗೆ ಕುಡಿಯುತ್ತೀರಾ? ಹಾಗಾದ್ರೆ ಅಪಾಯ ಫಿಕ್ಸ್!

ಮಜ್ಜಿಗೆ ಎಲ್ಲಾ ಕಾಲಕ್ಕೂ ಆರೋಗ್ಯಕರ. ಮಜ್ಜಿಗೆಗೆ ಮೆಣಸು, ಕೊತ್ತಂಬರಿ ಪುಡಿ, ಕಾಲಾ ನಮಕ್, ಒಣಗಿದ ಶುಂಠಿ ಮಸಾಲೆ ಪದಾರ್ಥ ಸೇರಿಸಿ ಕುಡಿದರೆ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು. ಆಯುರ್ವೇದದಲ್ಲಿ ಕರುಳಿನ ಸಮಸ್ಯೆಗಳಿಗೆ ಮಜ್ಜಿಗೆ ಸೇವನೆಯು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಪರಿಹಾರವಾಗಿದೆ. ಮಜ್ಜಿಗೆ ಮನೆಯಲ್ಲಿ ತಯಾರಿಸಿದ ಪಾನೀಯ. ಗುಡ್​ನ್ಯೂಸ್: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ! – ಸುದ್ದಿ ಪೂರ್ತಿ ಓದಿ! ಇದು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಯು ಬಾಯಿಯ ಆರೋಗ್ಯ ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ … Continue reading ಬೇಸಿಗೆಯಲ್ಲಿ ದಣಿವು ಅಂತ ಜಾಸ್ತಿ ಮಜ್ಜಿಗೆ ಕುಡಿಯುತ್ತೀರಾ? ಹಾಗಾದ್ರೆ ಅಪಾಯ ಫಿಕ್ಸ್!