ಪ್ಲಾಸ್ಟಿಕ್ ಲೋಟದಲ್ಲಿ ಚಹಾ, ಕಾಫಿ ಕುಡಿಯುತ್ತೀರಾ!? ಹುಷಾರ್, ನಿಮ್ಮ ಜೀವವೆ ಹೋಗ್ಬಹುದು!

ಚಹಾ, ಕಾಫಿ, ಬೂಸ್ಟ್​ ಕುಡಿಯುತ್ತಿರೋ ಮಂದಿಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರು ಕುಡಿಯುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ! ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್​, ಟೀ ಸ್ಟಾಲ್, ಆಫೀಸ್​ ಸೆರಿದಂತೆ ಹಲವು ಕಡೆ ಪೇಪರ್​ ಕಪ್​​ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಯದ್ವಾ-ತದ್ವಾ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಅಚ್ಚರಿ ಇಲ್ಲ. ಪ್ರಯೋಗಾಲದಲ್ಲಿ ಆಹಾರ ಇಲಾಖೆ ನಡೆಸಿದ … Continue reading ಪ್ಲಾಸ್ಟಿಕ್ ಲೋಟದಲ್ಲಿ ಚಹಾ, ಕಾಫಿ ಕುಡಿಯುತ್ತೀರಾ!? ಹುಷಾರ್, ನಿಮ್ಮ ಜೀವವೆ ಹೋಗ್ಬಹುದು!