ಮರದ ಹಲಗೆ ಮೇಲೆ ಮೇಲೆ ತರಕಾರಿ ಕತ್ತರಿಸುತ್ತೀರಾ? ಮೊದಲು ಬಿಟ್ಟುಬಿಡಿ!

ತರಕಾರಿ ಹೆಚ್ಚುವುದು ಅಷ್ಟು ಸುಲಭದ ಮಾತಲ್ಲ! ಇದರ ಕಷ್ಟ ಏನೆಂದು ಮನೆಯಲ್ಲಿ ದಿನಾ ಅಡುಗೆ ಮಾಡುವ ಹೆಂಗಸರ ಬಳಿ ಒಮ್ಮೆ ಕೇಳಿ ನೋಡಿ! ಅರೆ ತರಕಾರಿ ಹೆಚ್ಚುವುದು ಎಂದರೆ ಅಷ್ಟೊಂದು ಕಷ್ಟಾನಾ ಎಂದು ನಿಮಗೆ ಅನಿಸಬಹುದು, ಆದರೆ ಬೆಳಗಿನ ಸಮಯದಲ್ಲಿ ಅರ್ಜೆಂಟಾಗಿ ಸಾಂಬಾರ್ ಮಾಡಬೇಕಾದರೆ ಅಥವಾ ತರಕಾರಿ ಬಳಸಿ ಬೆಳಗಿನ ತಿಂಡಿ ರೆಡಿ ಮಾಡಲು,ತರಕಾರಿಗಳನ್ನು ಸರಿಯಾಗಿ ಸ್ವಚ್ಛ ಮಾಡಿ, ಬೇಗಬೇಗನೇ ಇವುಗಳನ್ನು ಹೆಚ್ಚುವುದು ಎಂದರೆ ಅಷ್ಟು ಸುಲಭದ ಮಾತಲ್ಲ! ಕೋಲಾರ – ಲಂಚ ಪಡೆಯುವಾಗ ಲೋಕಾ ಬಲೆಗೆ … Continue reading ಮರದ ಹಲಗೆ ಮೇಲೆ ಮೇಲೆ ತರಕಾರಿ ಕತ್ತರಿಸುತ್ತೀರಾ? ಮೊದಲು ಬಿಟ್ಟುಬಿಡಿ!