ಬೆಳಿಗ್ಗೆ ಎದ್ದಾಕ್ಷಣ ಫೋನ್ ನೋಡುತ್ತೀರಾ!? ಹುಷಾರ್, ಈ ಸಮಸ್ಯೆ ಗ್ಯಾರಂಟಿ!

ಸ್ಮಾರ್ಟ್ ಫೋನ್ ಇಲ್ಲದೆ ಇದ್ದರೆ ಆಗ ಜೀವನವೇ ಇಲ್ಲವೆನ್ನುವಂತಹ ಪರಿಸ್ಥಿತಿಯು ಇಂದಿನ ಯುಗದಲ್ಲಿದೆ. ಬೆಳಗ್ಗೆ ಬೇಗ ಎದ್ದೇಳಲು ಅಲರಾಂನಿಂದ ಹಿಡಿದು ರಾತ್ರಿ ಮಲಗುವ ತನಕ ಪ್ರತಿಯೊಂದು ವಿಚಾರಕ್ಕೂ ನಾವು ಸ್ಮಾರ್ಟ್ ಫೋನ್ ಅವಲಂಬಿಸಿದ್ದೇವೆ. ಅದರಲ್ಲೂ ಯಾವುದೇ ವಿಚಾರವು ನಮಗೆ ತಿಳಿಯದೆ ಇದ್ದರೆ ಆಗ ನಾವು ಇಂಟರ್ನೆಟ್ ಗೆ ಹೋಗಿ ಹುಡುಕಲು ಆರಂಭಿಸುತ್ತೇವೆ. ಇದು ನಮ್ಮ ಜ್ಞಾಪಕ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ಮಾಡುತ್ತಲೇ ಯೋಗಪಟು ಮೃತ್ಯು ​ಸ್ಮಾರ್ಟ್ ಫೋನ್ ಬಂದ ನಂತರ … Continue reading ಬೆಳಿಗ್ಗೆ ಎದ್ದಾಕ್ಷಣ ಫೋನ್ ನೋಡುತ್ತೀರಾ!? ಹುಷಾರ್, ಈ ಸಮಸ್ಯೆ ಗ್ಯಾರಂಟಿ!