ನಿತ್ಯ ಟ್ಯಾಂಕ್ ನೀರಲ್ಲಿ ಸ್ನಾನ ಮಾಡ್ತಿದ್ದೀರಾ? ಹುಷಾರ್, ಹಾರ್ಟ್ ಅಟ್ಯಾಕ್ ಗ್ಯಾರಂಟಿ ಅಂತಿದ್ದಾರೆ ವೈದ್ಯರು!

ಸಾಮಾನ್ಯವಾಗಿ ಕೆಲವರು ಕಾಲಗಳಿಗೆ ಅನುಗುಣವಾಗಿ ತಣ್ಣೀರು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಕೆಲವರಿಗೆ ಎಷ್ಟೇ ಚಳಿ ಇರಲಿ ಅಥವಾ ಎಷ್ಟೇ ಸೆಕೆ ಇರಲಿ, ಅವರಿಗೆ ಸ್ನಾನಕ್ಕೆ ಬಿಸಿ ನೀರೇ ಬೇಕು. ಆದರೆ, ಇನ್ನೂ ಕೆಲವೊಬ್ಬರಿರುತ್ತಾರೆ. ಯಾವ ಚಳಿಯಿದ್ದರೂ, ತಣ್ಣೀರ ಸ್ನಾನವೇ ಆಗಬೇಕು. ಆಗ ಮಾತ್ರ ಅವರಿಗೆ ಸಮಾಧಾನ.ಇದು ಒಳ್ಳೆಯದಾ? ಅಥವಾ ಎಲ್ಲಾ ಕಾಲದಲ್ಲೂ ತಣ್ಣೀರಿನ ಸ್ನಾನ ಮಾಡುವುದರಿಂದ ಏನಾದರೂ ಅಪಾಯವಿದೆಯೇ? ಖಂಡಿತಾ ಇದೆ ಎನ್ನುತ್ತಾರೆ ತಜ್ಞರು. ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ನಿಮ್ಮ … Continue reading ನಿತ್ಯ ಟ್ಯಾಂಕ್ ನೀರಲ್ಲಿ ಸ್ನಾನ ಮಾಡ್ತಿದ್ದೀರಾ? ಹುಷಾರ್, ಹಾರ್ಟ್ ಅಟ್ಯಾಕ್ ಗ್ಯಾರಂಟಿ ಅಂತಿದ್ದಾರೆ ವೈದ್ಯರು!