ನೀವು ಕೂಡ ಕುಕ್ಕರ್ ನಲ್ಲಿ ಅನ್ನ ಬೇಯಿಸ್ತೀರಾ!? ಹಾಗಿದ್ರೆ ಇದನ್ನು ಮೊದಲು ತಿಳಿಯಿರಿ!

ಭಾರತೀಯ ಆಹಾರಪದ್ಧತಿಯಲ್ಲಿ ಅನ್ನಕ್ಕೆ ಹೆಚ್ಚಿನ ಮಹತ್ವವಿದೆ. ವಿದೇಶಗಳಲ್ಲಿರುವಂತೆ ಮೂರೂ ಹೊತ್ತು ಸ್ಯಾಂಡ್‌ವಿಚ್, ಬರ್ಗರ್, ರೋಟಿಯನ್ನು ತಿನ್ನದೆ ಭಾರತೀಯರು ಹೆಚ್ಚಾಗಿ ಅನ್ನವನ್ನೇ ತಿನ್ನುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಎಲ್ಲಾ ಮನೆಗಳಿಂದಲೂ ಕುಕ್ಕರ್ ವಿಶಲ್‌ ಕೇಳಿ ಬರುತ್ತವೆ. ಚಿತ್ರಾನ್ನ, ಮೊಸರನ್ನ, ವಾಂಗೀಬಾತ್, ಪುಲಾವ್ ಹೀಗೆ ಹೆಚ್ಚಿನ ರೆಸಿಪಿಗಳನ್ನು ತಯಾರಿಸಲು ಅನ್ನವೇ ಬೇಕಾಗಿರುವ ಕಾರಣ ಹೆಚ್ಚಿನ ಜನರು ಕುಕ್ಕರ್‌ನಲ್ಲಿ ಸುಲಭವಾಗಿ ಅನ್ನವನ್ನು ಬೇಯಿಸಿಕೊಳ್ಳುತ್ತಾರೆ. Weight Loss: ಸೊಂಟದ ಬೊಜ್ಜು ಕರಗಲು ಅಡುಗೆ ಮನೆಯಲ್ಲೇ ಇದೆ ಮದ್ದು! ಕುಕ್ಕರ್ ನಲ್ಲಿ ಅನ್ನ … Continue reading ನೀವು ಕೂಡ ಕುಕ್ಕರ್ ನಲ್ಲಿ ಅನ್ನ ಬೇಯಿಸ್ತೀರಾ!? ಹಾಗಿದ್ರೆ ಇದನ್ನು ಮೊದಲು ತಿಳಿಯಿರಿ!