ನಿಮ್ಮ ಕಣ್ಣಲ್ಲಿ ಹೀಗೆ ಗುಳ್ಳೆ ಕಾಣಿಸಿಕೊಂಡರೇ ಮೊದಲು ಹೀಗೆ ಮಾಡಿ!

ಹೀಗೆ ಕಣ್ಣು ಆಸು ಪಾಸು ಗುಳ್ಳೆ ಕಾಣಿಸಿಕೊಂಡರೇ ಮನೆ ಮದ್ದು ಮಾಡದೆ ನೇರವಾಗಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಏಕೆಂದರೆ ಕಣ್ಣು ಅತಿ ಸೂಕ್ಷ್ಮ ಅಂಗವಾದ ಕಾರಣ ನಾವು ಹೆಚ್ಚು ಗಮನ ಹರಿಸಬೇಕಾಗಿತ್ತದೆ. ಕಣ್ಣಿನಲ್ಲಿ ಸಣ್ಣ ಧೂಳು ಹೋದ್ರೂ ತಡ ಮಾಡದೇ ನೀರು ತುಂಬಿಕೊಳ್ಳುತ್ತದೆ. ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅದರಿಂದ ಅತಿಯಾಗಿ ಕಿರಿಕಿರಿ ಅನುಭವಿಸುತ್ತೇವೆ. ಕಣ್ಣಿನಲ್ಲೂ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗೆ ಕಣ್ಣುಗಳ ಕೆಳ ಭಾಗದ ಚರ್ಮ ಊದಿಕೊಳ್ಳುವುದು ಇದರಲ್ಲಿ ಒಂದಾಗಿದೆ. ಇದು ಸಾಮಾನ್ಯ ಅಲ್ಲವೇ ಅಲ್ಲ. … Continue reading ನಿಮ್ಮ ಕಣ್ಣಲ್ಲಿ ಹೀಗೆ ಗುಳ್ಳೆ ಕಾಣಿಸಿಕೊಂಡರೇ ಮೊದಲು ಹೀಗೆ ಮಾಡಿ!