Drinking water: ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕೆಲಸ ಮಾಡಿ, ನಿಮ್ಮಲ್ಲಾಗುವ ಬದಲಾವಣೆ ನೋಡಿ!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹೆಚ್ಚಿನ ರೋಗಗಳು ಬಹಳ ಸುಲಭವಾಗಿ ದೂರವಾಗುತ್ತವೆ. ಪ್ರತಿ ಮನೆಯ ಹಿರಿಯರು ಯಾವಾಗಲೂ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ ಮತ್ತು ಹೊಟ್ಟೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಮಹಿಳೆಯರೇ ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗೋ ಮುನ್ನ ಹುಷಾರ್: ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ! ಕೆಲ ಮಂದಿ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುತ್ತಾರೆ. ಆದರೆ ಹಲ್ಲುಜ್ಜುವ ಮುನ್ನ ನೀರು ಕುಡಿಯುವುದು ಉತ್ತಮವೋ ಅಥವಾ ಹಲ್ಲುಜ್ಜಿದ ನಂತರ ನೀರು ಕುಡಿಯುವುದು ಉತ್ತಮವೋ … Continue reading Drinking water: ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕೆಲಸ ಮಾಡಿ, ನಿಮ್ಮಲ್ಲಾಗುವ ಬದಲಾವಣೆ ನೋಡಿ!