Health Tips: ಕಿಡ್ನಿ, ಲಿವರ್ ಚೆನ್ನಾಗಿರಲು ನಿತ್ಯ ಈ ಕೆಲಸ ತಪ್ಪದೇ ಮಾಡಿ!

ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಿ, ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಕಿಡ್ನಿ ಮತ್ತು ಯಕೃತ್. ಆದರೆ ಇದರ ಮೇಲೆ ಕೂಡ ಇಂದಿನ ನಮ್ಮ ಜೀವನಶೈಲಿಯಿಂದಾಗಿ ಅತಿಯಾಗಿ ಒತ್ತಡ ಬೀಳಲು ಆರಂಭವಾಗಿದೆ. ಹೀಗಾಗಿ ಕಿಡ್ನಿ ಹಾಗೂ ಯಕೃತ್ ಕಾರ್ಯದ ಮೇಲೆ ಪರಿಣಾಮ ಬೀರುವುದು ಹಾಗೂ ಸಮಸ್ಯೆಗಳು ಕಾಡುವುದು. ಕಿಡ್ನಿ ಹಾಗೂ ಯಕೃತ್ ನ್ನು ನಿರ್ವಿಷಗೊಳಿಸಲು ಕೆಲವೊಂದು ಬೆಳಗ್ಗಿನ ಕ್ರಮಗಳನ್ನು ತಿಳಿದುಕೊಂಡರೆ ಒಳ್ಳೆಯದು. ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ! ಪ್ರತಿದಿನ ಬೆಳಗ್ಗೆ ಮಾಡಬಹುದಾದ … Continue reading Health Tips: ಕಿಡ್ನಿ, ಲಿವರ್ ಚೆನ್ನಾಗಿರಲು ನಿತ್ಯ ಈ ಕೆಲಸ ತಪ್ಪದೇ ಮಾಡಿ!