ಮಧುಮೇಹ ನಿಯಂತ್ರಿಸಲು ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ!

ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ, ಪಾದಗಳು ಉರಿ, ತಲೆನೋವು, ನಿದ್ರಾಹೀನತೆ, ಕೈಕಾಲು ನೋವು ಇವೆಲ್ಲವೂ ರಕ್ತದಲ್ಲಿನ ಸಕ್ಕರೆ ಅಂಶದ ಲಕ್ಷಣಗಳಾಗಿವೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದೇನೆಂಬುದನ್ನು ಇಲ್ಲಿ ತಿಳಿಯೋಣ.. ರಾತ್ರಿ ಊಟದ ನಂತರ ಕೆಲವು ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಇದು ಬೆಳಗಿನ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಬಹಳ ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. Gruha Lakshmi Yojana Big update: ಮಹಿಳೆಯರೇ … Continue reading ಮಧುಮೇಹ ನಿಯಂತ್ರಿಸಲು ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ!