ಪ್ರತಿನಿತ್ಯ ಬೆಳಿಗ್ಗೆ ಈ ಲಕ್ಷಣಗಳು ಕಾಣ್ತಿದ್ಯಾ!?: ನಿರ್ಲಕ್ಷ್ಯ ಬೇಡ, ಇದು 100% ಕಿಡ್ನಿ ಪ್ರಾಬ್ಲಮ್ !

ಕಿಡ್ನಿ ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದ್ದು, ಅದರ ಮುಖ್ಯ ಕಾರ್ಯವೆಂದರೆ ದೇಹದಲ್ಲಿನ ಕೊಳೆಯನ್ನು ಫಿಲ್ಟರ್ ಮಾಡುವುದು. ಇದರಿಂದಾಗಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಬಿಡುಗಡೆಯಾಗುತ್ತವೆ, ಇದು ಅನೇಕ ರೋಗಗಳು ಮತ್ತು ಹಾನಿಗಳನ್ನು ತಪ್ಪಿಸಲು ಸುಲಭವಾಗುತ್ತದೆ. ಕಿಡ್ನಿ ರೋಗವನ್ನು ʼಸೈಲೆಂಟ್‌ ಕಿಲ್ಲರ್‌ʼ ಎಂತಲೂ ಕರೆಯುತ್ತಾರೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಕಾರಣಕ್ಕಾಗಿಯೇ ನೀವು ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಈ ರೋಗವು ನಿಮಗೆ ಮಾರಕವಾಗಬಹುದು ಮತ್ತು ಇದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಕಿಡ್ನಿ ವೈಫಲ್ಯಗೊಂಡರೆ ನೀವು … Continue reading ಪ್ರತಿನಿತ್ಯ ಬೆಳಿಗ್ಗೆ ಈ ಲಕ್ಷಣಗಳು ಕಾಣ್ತಿದ್ಯಾ!?: ನಿರ್ಲಕ್ಷ್ಯ ಬೇಡ, ಇದು 100% ಕಿಡ್ನಿ ಪ್ರಾಬ್ಲಮ್ !