ಕಣ್ಣು ಸರಿಯಾಗಿ ಕಾಣ್ತಿಲ್ವಾ!? ದೃಷ್ಟಿ ದೋಷ ನಿವಾರಣೆಗೆ ತಪ್ಪದೇ ಈ ಆಹಾರ ಸೇವಿಸಿ!

ನಮ್ಮ ದೇಹದ ಪ್ರಮುಖವಾದ ಅಂಗಗಳಲ್ಲಿ ನಮ್ಮ ಎರಡು ಕಣ್ಣುಗಳು ಕೂಡ ಒಂದು. ಬೆಳಗ್ಗೆ ಹಾಸಿಗೆಯಿಂದ ಮೇಲೆದ್ದ ತಕ್ಷಣದಿಂದ ಹಿಡಿದು, ರಾತ್ರಿ ಕಣ್ಣು ಮುಚ್ಚಿ ಮಲಗುವವರೆಗೂ ಕೂಡ ಕಣ್ಣುಗಳ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಇವುಗಳ ಆರೋಗ್ಯ ಚೆನ್ನಾಗಿ ಇರಬೇಕೆಂದರೆ, ಕೆಲ ವೊಂದು ಆಹಾರಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು. MUDA Scam: ಹೈಕೋರ್ಟ್‌ʼನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದ್ರೆ ಮುಂದೇನ್ಮಾಡ್ತಾರೆ? ಹಿಂದೆಲ್ಲ ವಯಸ್ಸು 90 ದಾಟಿದರೂ ದೃಷ್ಟಿ ತೀಕ್ಷ್ಣವಾಗಿರುತ್ತಿತ್ತು. ಆದರೆ, ಈಗ ಎಳೆ … Continue reading ಕಣ್ಣು ಸರಿಯಾಗಿ ಕಾಣ್ತಿಲ್ವಾ!? ದೃಷ್ಟಿ ದೋಷ ನಿವಾರಣೆಗೆ ತಪ್ಪದೇ ಈ ಆಹಾರ ಸೇವಿಸಿ!