Pooja Room: ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಮೂರ್ತಿಯನ್ನು ಇಡಬೇಡಿ!

ದೇವರ ಕೋಣೆ ಮನೆಯ ಹೃದಯದಂತೆ. ಹಾಗಾಗಿ ಅದು ಅಚ್ಚುಕಟ್ಟಾಗಿ ಇದ್ದಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಇನ್ನು ಕೆಲವು ಮನೆಗಳಲ್ಲಿ ದೇವರ ವಿವಿಧ ಭಂಗಿಯಲ್ಲಿರುವ ಫೋಟೋಗಳಿರುತ್ತವೆ. ಇನ್ನೂ ಮಾರುಕಟ್ಟೆ ಯಲ್ಲಿ ದೇವರ ಪೀಠದಲ್ಲಿಟ್ಟು ಪೂಜೆ ಮಾಡುವ ವಿಗ್ರಹ ಹಾಗೂ ಶೋ ಕೇಸ್ ನಲ್ಲಿಡುವ ಮೂರ್ತಿ ಹೀಗೆ ಬೇರೆ ಬೇರೆ ಮೂರ್ತಿಗಳಿರುತ್ತವೆ. ದೇವರ ಮನೆಯಲ್ಲಿ ಮೂರ್ತಿ ಪೂಜೆ ಮಾಡುವ ಮುನ್ನ ಯಾವುದನ್ನ  ಪೂಜೆ ಮಾಡ್ಬೇಕು, ಯಾವುದನ್ನು ಮಾಡಬಾರದು ಎಂಬುದು ನಮಗೆ ತಿಳಿದಿರಬೇಕು. ತಪ್ಪು ವಿಗ್ರಹ ಪೂಜೆ ಮಾಡುವುದ್ರಿಂದ ಪೂಜೆಯ ಫಲ ಸಿಗುವುದಿಲ್ಲ. … Continue reading Pooja Room: ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಮೂರ್ತಿಯನ್ನು ಇಡಬೇಡಿ!