Clutch: ಗಮನಿಸಿ.. ಕಾರಿನ ಕ್ಲಚ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

ಭಾರತದಲ್ಲಿ ಕಾರುಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಸದ್ಯದ ತಂತ್ರಜ್ಞಾನದ ಪ್ರಕಾರ ಆಟೋಮ್ಯಾಟಿಕ್ ಗೇರ್ ಕಾರುಗಳು ಲಭ್ಯವಿದ್ದರೂ, ಕಾರು ಪ್ರಿಯರು ಮ್ಯಾನುವಲ್ ಗೇರ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ಕಾರುಗಳಲ್ಲಿ ಒಂದು ಪ್ರಮುಖ ಸಮಸ್ಯೆ ಇದೆ. ಅದೇ ಕ್ಲಚ್​. ಆದರೆ ಕಾರು ಓಡಿಸುವಾಗ ಕ್ಲಚ್ ಯಾವಾಗ ಒತ್ತಬೇಕು, ಯಾವಾಗ ಬಳಸಬಾರದು ಎಂದು ತಿಳಿದಿರುವುದಿಲ್ಲ. ಹೀಗಾಗಿ ಇದರಿಂದ ಕೆಲವು ತೊಂದರೆಗಳು ಉಲ್ಬಣಗೊಳ್ಳುತ್ತವೆ. ಕಾರು ಚಾಲನೆ ಮಾಡುವಾಗ, ನಾವು ಅನೇಕ ಬಾರಿ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತುವುದಿಲ್ಲ, ಇದರಿಂದಾಗಿ ವಾಹನದ … Continue reading Clutch: ಗಮನಿಸಿ.. ಕಾರಿನ ಕ್ಲಚ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!