Ain Live News
    Facebook Twitter Instagram YouTube
    ಕನ್ನಡ English తెలుగు
    Sunday, May 28
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಮೇಕಪ್ ಮಾಡೋವಾಗ ಈ ತಪ್ಪುಗಳನ್ನು ಮಾಡಬಾರದು..!

    ain userBy ain userMarch 27, 2023
    Share
    Facebook Twitter LinkedIn Pinterest Email

    ಯುವತಿಯರು ಮೇಕಪ್ ಮಾಡುವಾಗ ಯಾವಾಗಲ್ಲೂ ಕನ್ಯ್ಫೂಸ್ ಆಗಿರುತ್ತಾರೆ. ಹೇಗೆ ಮೇಕಪ್ ಮಾಡಬೇಕೆಂದು ಗೊತ್ತಿಲ್ಲದೇ ತಪ್ಪು ಮಾಡಿ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ಪರ್ಫೆಕ್ಟ್ ಮೇಕಪ್ ಹೇಗೆ ಮಾಡಬಹುದು ಅನ್ನೋದಕ್ಕೆ ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ.

    1. ನೀವು ಎಲ್ಲಿಗಾದರೂ ಹೊರಗೆ ಹೋಗಲು ತಯಾರಾಗುವಾಗ ಮೊದಲು ನಿಮ್ಮ ತ್ವಚೆಗೆ ನೇರವಾಗಿ ಫೌಂಡೇಶನ್ ಹಾಕುತ್ತೀರಾ? ಈ ರೀತಿ ಮಾಡುವುದು ತಪ್ಪು. ಫೌಂಡೇಶನ್ ಹಾಕುವ ಮೊದಲು ನೀವು ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ನಂತರ ಮುಖವನ್ನು ಡ್ರೈ ಮಾಡಬೇಕು. ಆದಾದ ಬಳಿಕ ನಿಮ್ಮ ಸ್ಕಿನ್‍ಗೆ ತಕ್ಕಂತೆ ಫೌಂಡೇಶನ್ ಹಾಕಿಕೊಳ್ಳಿ.
    2. ಹಾಕಿರುವ ಮೇಕಪ್ ಯಾವುದೇ ರೀತಿಯಲ್ಲಿ ಕ್ರ್ಯಾಕ್ ಆಗಬಾರದು ಹಾಗೂ ಹೆಚ್ಚಿನ ಸಮಯವಿರಬೇಕೆಂದು ಫೌಂಡೇಶನ್ ಹಾಕಲಾಗುತ್ತದೆ.
    3. ನೀವು ಫೌಂಡೇಶನ್ ಖರೀದಿಸಲು ಹೋಗುವಾಗ ನಿಮ್ಮ ಸ್ಕಿನ್ ಟೋನ್‍ಗೆ ತಕ್ಕಂತೆ ಇರಬೇಕು. ನಿಮ್ಮ ಸ್ಕಿನ್‍ಗೆ ಒಂದು ಟೋನ್ ಲೈಟ್ ಹಾಗೂ ಒಂದು ಟೋನ್ ಜಾಸ್ತಿ ಇರುವುದನ್ನು ಖರೀದಿಸಬೇಡಿ. ಫೌಂಡೇಶನ್ ಹಾಕಿದ ನಂತರ ಸ್ಪಂಜ್ ಬಳಸಿ ನಿಮ್ಮ ಮೇಕಪ್ ಸೆಟ್ ಮಾಡಿಕೊಳ್ಳಿ.
    4. ಫೌಂಡೇಶನ್ ಹಾಕಿದ ನಂತರ ನಿಮ್ಮ ಮುಖಕ್ಕೆ ಕಾಂಪ್ಯಾಕ್ಟ್ ಪೌಡರ್ ಹಚ್ಚಿಕೊಳ್ಳಿ. ಕಾಂಪ್ಯಾಕ್ಟ್ ಪೌಡರ್ ಅನ್ನು ನಿಮ್ಮ ತ್ವಚೆಗೆ ಹೆಚ್ಚು ಹಚ್ಚಿಕೊಳ್ಳಬೇಡಿ. ಕಾಂಪ್ಯಾಕ್ಟ್ ಪೌಡರ್ ನನ್ನು ಕೇವಲ ಮುಖದ ಕಾರ್ನರ್ ನಲ್ಲಿ ಕೈನಿಂದ ಲೈಟಾಗಿ ಹಚ್ಚಿಕೊಳ್ಳಿ.
    5. ಇದಾದ ಬಳಿಕ ಕಣ್ಣಿನ ಮೇಕಪ್ ಮಾಡಿಕೊಳ್ಳಿ. ಕಣ್ಣಿನ ಮೇಕಪ್ ಮಾಡುವಾಗ ಕಣ್ಣನ್ನು ಸಂಪೂರ್ಣ ಕವರ್ ಮಾಡುವ ಅವಶ್ಯಕತೆ ಇಲ್ಲ.
    6. ಕೊನೆಯಲ್ಲಿ ನೀವು ಲಿಪ್‍ಸ್ಟಿಕ್ ಹಚ್ಚಿಕೊಳ್ಳಿ. ಲಿಪ್‍ಸ್ಟಿಕ್ ಹಚ್ಚಿಕೊಳ್ಳುವಾಗ ಸ್ಕಿನ್ ಮೇಲೆ ಹಚ್ಚಿಕೊಳ್ಳಬೇಡಿ. ಮೊದಲು ತುಟಿಯ ಮೇಲೆ ಲಿಪ್ ಬಾಮ್ ಹಚ್ಚಿ ನಂತರ ಲಿಪ್‍ಸ್ಟಿಕ್ ಹಚ್ಚಿ. ಈ ರೀತಿ ಮಾಡುವುದರಿಂದ ನಿಮ್ಮ ಲಿಪ್‍ಸ್ಟಿಕ್ ಹೆಚ್ಚಿನ ಸಮಯ ಇರುತ್ತದೆ.

    ಈ ಸರಳ ಸೂತ್ರವನ್ನು ಒಮ್ಮೆ ಫಾಲೋ ಮಾಡಿ ನೋಡಿ. ಎಲ್ಲರ ಮುಂದೆ ನೀವು ಹೆಚ್ಚು ಆಕರ್ಷಕವಾಗಿ ಕಾಣುವುದರಲ್ಲಿ ಅನುಮಾನವೇ ಇಲ್ಲ.

    Demo

    Share. Facebook Twitter LinkedIn Email WhatsApp

    Related Posts

    Egg gravy: ಟೇಸ್ಟೀಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ..!

    May 28, 2023

    tea with biscuit: ಚಹಾದೊಂದಿಗೆ ಬಿಸ್ಕೆಟ್ ತಿನ್ನೋಂದ್ರಿಂದ ಈ ಸಮಸ್ಯೆ ಆಗೋದು ಗ್ಯಾರಂಟಿ..!

    May 28, 2023

    Chickoo: ಸಪೋಟ ಹಣ್ಣಿನಲ್ಲಿ ಸಿಗುವ ಆರೋಗ್ಯಕರ ಲಾಭಗಳು ಒಂದಾ ಎರಡಾ..? ಇಲ್ಲಿದೆ ನೋಡಿ

    May 27, 2023

    ರುಚಿ ರುಚಿಯಾದ ಆಲೂ ಬ್ರೆಡ್ ರೋಲ್ ಮಾಡೋ ವಿಧಾನ ಇಲ್ಲಿದೆ ನೋಡಿ..!

    May 27, 2023

    ಜೀರಿಗೆ ಸೇವನೆಯಿಂದ ಆರೋಗ್ಯಕ್ಕಿದೆ ಸಾಕಷ್ಟು ಅನುಕೂಲಗಳು..! ಇಲ್ಲಿದೆ ನೋಡಿ ಮಾಹಿತಿ

    May 26, 2023

    Tulsi Plant: ಮನೆಯಲ್ಲಿರುವ ತುಳಸಿ ಗಿಡ ಒಣಗಲು ಕಾರಣವೇನು ಗೊತ್ತಾ ?

    May 25, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.