Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!

ಮಳೆಗಾಲ ಎಂಜಾಯ್ ಮಾಡೋಕೆ ಚೆನ್ನಾಗಿದ್ದರೂ ಆಗಾಗ ಆರೋಗ್ಯ ಹದಗೆಡೋ ಸಮಸ್ಯೆಯಂತೂ ತಪ್ಪಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ಪ್ರತ್ಯೇಕ ಗಮನಹರಿಸಬೇಕು. ಆಹಾರಪದ್ಧತಿಯ ಬಗ್ಗೆಯೂ ಹೆಚ್ಚು ಜಾಗರೂಕತೆ ಇರಬೇಕು. ಮಳೆಗಾಲವೆಂದರೆ ಸೋರೆಕಾಯಿ, ಹಾಗಲಕಾಯಿ, ಬೂದಿ ಸೋರೆಕಾಯಿ, ಬೆಂಡೆಕಾಯಿ, ಹಾವಿನ ಸೋರೆಕಾಯಿ ಮತ್ತು ಇತರ ತರಕಾರಿಗಳು ಸಮೃದ್ಧವಾಗಿ ದೊರೆಯುವ ಸಮಯ. ಇಸ್ರೇಲ್‌ ಕೃಷಿ ಮಾದರಿ: ನಮ್ಮ ರೈತರ ಸಂಕಷ್ಟ ದೂರ ಮಾಡುವುದೇ? ಮಳೆಗಾಲದಲ್ಲಿ ಇವೆಲ್ಲವೂ ನಿಯಮಿತ ಆಹಾರ (Food) ಯೋಜನೆಗೆ ಈ ತರಕಾರಿಗಳನ್ನು (Vegetables) ಹೇರಳವಾಗಿ ಸೇರಿಸುವುದು ಉತ್ತಮ. ಇವು ಕರುಳಿನ … Continue reading Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!