ಗಮನಿಸಿ: ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ! ಅಪಾಯ ಕಟ್ಟಿಟ್ಟಬುತ್ತಿ

ಈಗಿನ ಕಾಲಘಟ್ಟದಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ. ಉತ್ತಮ ಜೀವನಶೈಲಿ ಮತ್ತು ಸಮಂಜಸ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರವಾಗಿರಲು ಉತ್ತಮ ಮಾರ್ಗವಾಗಿದೆ. ಪ್ರತಿ ಆಹಾರವನ್ನು ತಿನ್ನಲು ಸರಿಯಾದ ಸಮಯ ಅಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ತಿನ್ನುವುದನ್ನು ವೈದ್ಯ ಲೋಕ ಎಂದಿಗೂ ಅನುಮೋದಿಸುವುದಿಲ್ಲ. ಏಕೆಂದರೆ ಪೂರ್ಣ ಶಕ್ತಿಯಿಂದ ಕೆಲಸ ಮಾಡಲು ದೇಹಕ್ಕೆ ಸದಾ ಆಹಾರದ ಆಸರೆ ಬೇಕು.. ಇದಕ್ಕಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ.. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರ ಪದಾರ್ಥಗಳು … Continue reading ಗಮನಿಸಿ: ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ! ಅಪಾಯ ಕಟ್ಟಿಟ್ಟಬುತ್ತಿ