Icecream Effect: ಐಸ್‌ ಕ್ರೀಂ ತಿಂದ ಬಳಿಕ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು!

ಬೇಸಿಗೆಯಲ್ಲಿ ಹೆಚ್ಚಿನವರು ಐಸ್‌ಕ್ರೀಮ್‌ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಪ್ರತಿಯೊಬ್ಬರೂ ಐಸ್‌ಕ್ರೀಮ್‌ನ್ನು ಇಷ್ಟಪಡುತ್ತಾರೆ. ಐಸ್‌ಕ್ರೀಮ್‌ ತಿನ್ನುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ ಎಂದು ಅವರು ನಂಬುತ್ತಾರೆ. ಆದರೆ ನೀವು ಗಮನಿಸಿದ್ದೀರಾ? ಐಸ್ ಕ್ರೀಂ ತಿಂದಾಗಲೆಲ್ಲ ನಮಗೇಕೆ ಬಾಯಾರಿಕೆಯಾಗುತ್ತದೆ ಯಾಕೆ ಎಂದು ಯೋಚಿಸಿದ್ದೀರಾ. ಐಸ್ ಕ್ರೀಂ ತಿಂದ ನಂತರ ಎಷ್ಟೇ ಬಾಯಾರಿಕೆಯಾದರೂ ನೀರು ಕುಡಿಯಬಾರದು ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ … Continue reading Icecream Effect: ಐಸ್‌ ಕ್ರೀಂ ತಿಂದ ಬಳಿಕ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು!