ಮಲಗೋ ಮುನ್ನ ರಾತ್ರಿ ಅಪ್ಪಿತಪ್ಪಿಯೂ ಈ ಕೆಲಸ ಮಾಡ್ಬೇಡಿ !

ಕೆಲವೊಬ್ಬರು ರಾತ್ರಿ ಊಟ ಮಾಡಿದ ಬಳಿಕ ಬೇಗ ನಿದ್ದೆ ಬರಲು ವ್ಯಾಯಾಮ ಸೂಕ್ತ ಎಂದು ಭಾವಿಸುತ್ತಾರೆ. ರಾತ್ರಿಯಾದ ಮೇಲೆ ವ್ಯಾಯಾಮ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವುದು ಕೆಲವರ ತಪ್ಪು ಕಲ್ಪನೆ. ವ್ಯಾಯಾಮದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಅಲ್ಲದೇ ಸ್ಟ್ರೆಸ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇಂಥ ಹಾರ್ಮೋನುಗಳು ಹಾಗೂ ಜಿಮ್ ನಲ್ಲಿರುವ ಬೆಳಕು ಮೆಲಟೋನಿನ್ ಅಂದರೆ ಸ್ಲೀಪ್ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತವೆ. ಬಟಾಣಿಯನ್ನು ವಾರಕ್ಕೆರಡು ಸಲ ತಿನ್ನುತ್ತಾ ಬಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಹೀಗಾಗಿ ಮಲಗುವ 3 … Continue reading ಮಲಗೋ ಮುನ್ನ ರಾತ್ರಿ ಅಪ್ಪಿತಪ್ಪಿಯೂ ಈ ಕೆಲಸ ಮಾಡ್ಬೇಡಿ !