ಬೀಚ್ ಗಳಲ್ಲಿ ಹೀಗೆಲ್ಲಾ ಮಾಡ್ಬೇಡಿ: ಸಾರ್ವಜನಿಕರೇ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರೀ ದಂಡ!

ಸ್ಪೇನ್:– ನದಿ, ಸಮುದ್ರ ಮುಂತಾದ ನೀರಿರುವ ಸ್ಥಳಕ್ಕೆ ಹೋದರೆ ಕೆಲವರಿಗೆ ಆ ನೀರಲ್ಲಿ ಮೂತ್ರ ಹುಯ್ಯದಿದ್ದರೆ ಪ್ರವಾಸ ಮಾಡಿದಂತೇ ಅನಿಸಲ್ಲ. ಆದ್ರೆ ಇನ್ಮುಂದೆ ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ. ಮೂವರ ಮೇಲೆ ದಾಳಿ: ಚಿರತೆಯನ್ನೇ ಕೊಂದು ಹಾಕಿದ ಗ್ರಾಮಸ್ಥರು! ಸಮುದ್ರದಲ್ಲಿ ಮೂತ್ರ ವಿಸರ್ಜಿಸುವಾಗ ಸಿಕ್ಕಿಬಿದ್ದವರಿಗೆ ಸುಮಾರು 67,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಸ್ಪೇನ್‌ನಲ್ಲಿ ಇಂಥದ್ದೊಂದು ನಿಯಮ ಜಾರಿಗೆ ತರಲಾಗಿದೆ. ಸ್ಪೇನ್‌ನ ಮಾರ್ಬೆಲ್ಲಾ ನಗರದಲ್ಲಿ ಇಂಥದ್ದೊಂದು ಕಠಿಣ ನಿಯಮ ಜಾರಿಯಾಗಿದೆ. ಪುನರಾವರ್ತಿತ ಅಪರಾಧಿಗಳು ಇನ್ನೂ ಕಠಿಣ … Continue reading ಬೀಚ್ ಗಳಲ್ಲಿ ಹೀಗೆಲ್ಲಾ ಮಾಡ್ಬೇಡಿ: ಸಾರ್ವಜನಿಕರೇ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರೀ ದಂಡ!