ಯಾವದೇ ಕಾರಣಕ್ಕೂ ಈ ದಿನ ಉಗುರುಗಳನ್ನು ಕತ್ತರಿಸಲೇಬೇಡಿ! ಕಷ್ಟ. ಬಡತನ ಬೆಂಬಿಡದೆ ಕಾಡುತ್ತೆ

ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರವಾದ ಅಭ್ಯಾಸ. ಬೆರಳು ಹಾಗೂ ಉಗುರಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಕೊಳಕು ಮತ್ತು ಸೂಕ್ಷ್ಮ ಜೀವಿಗಳು ಸಂಗ್ರಹವಾಗುವುದನ್ನು ಸುಲಭವಾಗಿ ತಡೆಗಟ್ಟಬಹುದು. ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಉಗುರು ಎಲ್ಲಾ ಸಮಯದಲ್ಲೂ ಮಾಡಬಾರದು. ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುವುದು ಎಂದು ಹೇಳಲಾಗುವುದು. ಅದರಲ್ಲೂ ಶುಭಕರವಾದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕೆಲವು ತಿಥಿಗಳಲ್ಲಿ, ವಿಶೇಷವಾದ ವಾರಗಳಲ್ಲಿ ದಿನದ ಎಲ್ಲಾ ಸಮಯದಲ್ಲಿ ಉಗುರು ಕತ್ತರಿಸುವುದು ಮಾಡಬಾರದು. ಮಂಗಳವಾರ ಮತ್ತು ಶನಿವಾರ ಮಂಗಳವಾರ, ಶನಿವಾರ ಮತ್ತು ಗುರುವಾರ … Continue reading ಯಾವದೇ ಕಾರಣಕ್ಕೂ ಈ ದಿನ ಉಗುರುಗಳನ್ನು ಕತ್ತರಿಸಲೇಬೇಡಿ! ಕಷ್ಟ. ಬಡತನ ಬೆಂಬಿಡದೆ ಕಾಡುತ್ತೆ