ಮೂಲಂಗಿ ತಿಂದ ನಂತರ ಇವುಗಳನ್ನು ಸೇವಿಸಬಾರದು..! ಆರೋಗ್ಯ ಕೆಡಬಹುದು

ಚಳಿಗಾಲ ಬಂತೆಂದರೆ ನಮಗೆ ಹೇರಳವಾಗಿ ಸಿಗುವ ತರಕಾರಿಗಳಲ್ಲಿ ಬಿಳಿ ಬಣ್ಣದ ಮೂಲಂಗಿ ಕೂಡಾ ಒಂದು. ಮೂಲಂಗಿಯು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಹಲವಾರು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಉತ್ತಮ ತರಕಾರಿ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ಅನೇಕ ಜನರು ಇದನ್ನು ಚಳಿಗಾಲದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಮೂಲಂಗಿಯನ್ನು ಪಲ್ಯದ ರೀತಿ ತಯಾರಿಸಿ ಚಪಾತಿಯೊಂದಿಗೆ ಸವಿಯಬಹುದು. ಜನರು ಈ ತರಕಾರಿಯೊಂದಿಗೆ ಉಪ್ಪಿನಕಾಯಿಯನ್ನು ಸಹ ಮಾಡುತ್ತಾರೆ ಮತ್ತು ಇದು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಉತ್ತಮ … Continue reading ಮೂಲಂಗಿ ತಿಂದ ನಂತರ ಇವುಗಳನ್ನು ಸೇವಿಸಬಾರದು..! ಆರೋಗ್ಯ ಕೆಡಬಹುದು